• Language icon
  • ONDC Logo

    Do you want to change your default language?

    Continue Cancel

    ಪ್ರಸ್ತುತ ಶಾಪಿಂಗ್ ಲ್ಯಾಂಡ್‌ಸ್ಕೇಪ್‌ನಲ್ಲಿ, ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ನೀವು ಅಲ್ಲಿ ಲಭ್ಯವಿರುವುದಕ್ಕೆ ಮಾತ್ರ ಸೀಮಿತವಾಗಿರುತ್ತೀರಿ. ಬೇರೆ ಆಯ್ಕೆಗಳನ್ನು ಪ್ರವೇಶಿಸಲು, ಮತ್ತೆ ನೀವು ಹೆಚ್ಚುವರಿ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳನ್ನು ಎಕ್ಸಪ್ಲೋರ್ ಮಾಡಬೇಕು. ONDC ನೆಟ್‌ವರ್ಕ್ ನಿಮಗೆ ಅತ್ಯದ್ಭುತವಾದ ಬದಲಾವಣೆಯನ್ನು ತರುತ್ತದೆ ಅಥವಾ ಇದನ್ನು ನಾವು ಶಾಪಿಂಗ್‌ನ ಭವಿಷ್ಯ ಎಂದು ಕರೆಯುತ್ತೇವೆ!

    ಅನ್ ಬಂಡಲ್ಡ್. ಟ್ರಾನ್ಸ್ಪರೆಂಟ್. ಓಪನ್.

    ಓಪನ್ ನೆಟ್‌ವರ್ಕ್ ಟೆಕ್ನಾಲಜಿಯ ಮೂಲಕ ಎಲ್ಲಾ ಪ್ಲ್ಯಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುತ್ತದೆ, ಎಲ್ಲಾ ಖರೀದಿದಾರರು ಮತ್ತು ಮಾರಾಟಗಾರರು ಅವರು ಯಾವ ಅಪ್ಲಿಕೇಶನ್‌ನಲ್ಲಿದ್ದರೂ ಸಹ ಪರಸ್ಪರ ವಹಿವಾಟು ನಡೆಸುತ್ತಾರೆ. ಈಗ, ನೀವು ಮಾರಾಟಗಾರರ ಸಂಪೂರ್ಣ ಆಯ್ಕೆಯಿಂದ ಮತ್ತು ನೆಟ್‌ವರ್ಕ್‌ನಲ್ಲಿ ಯಾವುದೇ ಅಪ್ಲಿಕೇಶನ್ ಮೂಲಕ ಲಭ್ಯವಿರುವ ಉತ್ಪನ್ನಗಳಿಂದ ಆಯ್ಕೆ ಮಾಡಬಹುದು - ಈಗ ಎಲ್ಲವೂ ಒಂದೇ ಮತ್ತು ಏಕೀಕೃತ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ.

    More

    ONDC ನೆಟ್‌ವರ್ಕ್ ಮೂಲಕ ಶಾಪಿಂಗ್ ಮಾಡುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಏನು?

    • ಖರೀದಿದಾರ ಅಪ್ಲಿಕೇಶನ್‌ಗಳು ಎಂದು ಕರೆಯಲ್ಪಡುವ ಯಾವುದಾದರೂ ಮಲ್ಟಿಪಲ್ ಶಾಪಿಂಗ್ ಅಪ್ಲಿಕೇಶನ್‌ಗಳಿಂದ ಆಯ್ಕೆ ಮಾಡಲು ನಿಮಗೆ ಪೂರ್ಣ ಸ್ವಾತಂತ್ರ್ಯವಿದೆ. ಈ ಅಪ್ಲಿಕೇಶನ್‌ಗಳಲ್ಲಿ ಯಾವುದಾದರೂ ಒಂದರ ಮೂಲಕ, ನೆಟ್‌ವರ್ಕ್‌ನಲ್ಲಿ ಲಭ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳ ಸಂಪೂರ್ಣ ಸ್ಪೆಕ್ಟ್ರಮ್ ಅನ್ನು ನೀವು ಪ್ರವೇಶಿಸಬಹುದು. ಅವು ಅನುಭವದಲ್ಲಿ ಭಿನ್ನವಾಗಿರುವುದರಿಂದ ನಿಮ್ಮ ಆದ್ಯತೆಗಳಿಗೆ ಸೂಕ್ತವಾದುದನ್ನು ನೀವು ಆಯ್ಕೆ ಮಾಡಬಹುದು.
    • ನೆಟ್‌ವರ್ಕ್ 7.64+ Lakh ಕ್ಕೂ ಹೆಚ್ಚು ಮಾರಾಟಗಾರರು/ಸೇವಾ ಪೂರೈಕೆದಾರರನ್ನು ಹೊಂದಿದ್ದು, 12 ಉತ್ಪನ್ನ ವರ್ಗಗಳು ಪ್ರತಿ ವಾರ ಸಾವಿರಾರು ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಮುಖ್ಯವಾಗಿ, ನೆಟ್‌ವರ್ಕ್‌ನ ಈ ಆರಂಭಿಕ ಹಂತದಲ್ಲಿ, ಎಲ್ಲಾ ಅಪ್ಲಿಕೇಶನ್‌ಗಳು ಪ್ರತಿಯೊಂದು ಉತ್ಪನ್ನ ಮತ್ತು ಸ್ಥಳವನ್ನು ಸರಿಹೊಂದಿಸುವುದಿಲ್ಲ ಎಂಬುದನ್ನು ಗಮನಿಸುವುದು ಅವಶ್ಯಕವಾಗಿದೆ. ನೆಟ್‌ವರ್ಕ್ ವಿಸ್ತರಣೆಯು ಮುಂದುವರಿದಂತೆ, ಈ ಮಿತಿಯು ಶೀಘ್ರದಲ್ಲೇ ಹಿಂದಿನ ವಿಷಯವಾಗಲಿದ್ದು, ಉತ್ಪನ್ನ ಅಥವಾ ಸೇವೆಯ ಯಾವುದೇ ವರ್ಗವನ್ನು ಎಕ್ಸಪ್ಲೋರ್ ಮತ್ತು ಖರೀದಿಸಲು ನಿಮ್ಮ ಯಾವುದೇ ಆದ್ಯತೆಯ ಅಪ್ಲಿಕೇಶನ್‌ಗಳನ್ನು ನೀವು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

    ಪ್ರಾರಂಭಿಸಲು ನಿಮ್ಮ ಆಸಕ್ತಿಯ ಕೆಟಗರಿಯನ್ನು ಆಯ್ಕೆಮಾಡಿ, ಮತ್ತು ONDC ನೆಟ್‌ವರ್ಕ್‌ನಲ್ಲಿ ನಿರ್ದಿಷ್ಟ ವರ್ಗದ ಮಾರಾಟಗಾರರಿಂದ ಶಾಪಿಂಗ್ ಮಾಡಲು ಯಾವ ಖರೀದಿದಾರ ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡಬಹುದು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ.

    ನೀವು ಶಾಪಿಂಗ್ ಹೇಗೆ ಮಾಡುತ್ತೀರಿ ಎಂದು ಮರುಚಿಂತನೆ ಮಾಡಿ

     category icon
    1. ನೀವು ಶಾಪಿಂಗ್ ಮಾಡಲು ಬಯಸುವ ಕೆಟಗರಿಯನ್ನು ಆಯ್ಕೆಮಾಡಿ
    1. ನೀವು ಶಾಪಿಂಗ್ ಮಾಡಲು ಬಯಸುವ ಕೆಟಗರಿಯನ್ನು ಆಯ್ಕೆಮಾಡಿ
    buyer app icon
    2. ಒದಗಿಸಿದ ಪಟ್ಟಿಯಿಂದ ಖರೀದಿದಾರರ ಅಪ್ಲಿಕೇಶನ್ ಅನ್ನು ಆರಿಸಿ
    2. ಒದಗಿಸಿದ ಪಟ್ಟಿಯಿಂದ ಖರೀದಿದಾರರ ಅಪ್ಲಿಕೇಶನ್ ಅನ್ನು ಆರಿಸಿ
    search order
    3. ಬ್ರೌಸ್ ಮಾಡಿ ಮತ್ತು ನಿಮ್ಮ ಆದೇಶವನ್ನು ಪ್ಲೇಸ್ ಮಾಡಿ
    3. ಬ್ರೌಸ್ ಮಾಡಿ ಮತ್ತು ನಿಮ್ಮ ಆದೇಶವನ್ನು ಪ್ಲೇಸ್ ಮಾಡಿ
    confirmation icon
    4. ಆದೇಶದ ದೃಢೀಕರಣವನ್ನು ಪಡೆಯಿರಿ
    4. ಆದೇಶದ ದೃಢೀಕರಣವನ್ನು ಪಡೆಯಿರಿ

    ನೆಟ್‌ವರ್ಕ್‌ನಲ್ಲಿ ಆರ್ಡರ್ ಅನ್ನು ಯಶಸ್ವಿಯಾಗಿ ಪ್ಲೇಸ್ ಮಾಡಿದ ನಂತರ, ನೀವು ಆರ್ಡರ್ ಅಪಡೇಟ್ಸ್ ಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ನಾವು 'ಓಪನ್ ನೆಟ್‌ವರ್ಕ್' ಎಂದು ಕರೆಯುವ ಈ ಡಿಜಿಟಲ್ ಕ್ರಾಂತಿಯಲ್ಲಿ ನಿಮ್ಮ ಆರ್ಡರ್ ಅನ್ನು ಪೂರೈಸುವಲ್ಲಿ ಹಲವಾರು ಮಲ್ಟಿಪಲ್ ಪಾಲುದಾರರು ತೊಡಗಿಸಿಕೊಂಡಿರುವುದರಿಂದ ನೀವು ಬಹು ಕಂಪನಿಗಳಿಂದ ಈ ನೋಟಿಫಿಕೇಶನ್ ಗಳನ್ನು ಸ್ವೀಕರಿಸಬಹುದು.

    ಉತ್ಪನ್ನಗಳು ಮತ್ತು ಸೇವೆಗಳ ಸಮಗ್ರ ಶ್ರೇಣಿಯನ್ನು ಅನ್ವೇಷಿಸಿರಿ

    Sort By:

    ಖರೀದಿದಾರ ಅಪ್ಲಿಕೇಶನ್ ಆಯ್ಕೆಮಾಡಿ

    ಗಮನಿಸಿ:

    ನೆಟ್‌ವರ್ಕ್ ಪಕ್ವವಾಗುತ್ತಿದ್ದಂತೆ, ನೆಟ್‌ವರ್ಕ್‌ನಿಂದ ಹೆಚ್ಚಿನ ಕೆಟಗರಿಗಳು ಮತ್ತು ಡೊಮೇನ್‌ಗಳನ್ನು ಸೇರಿಸಲಾಗುತ್ತದೆ ಮತ್ತು ONDC ಪ್ರೋಟೋಕಾಲ್ ಕಂಪ್ಲೈಂಟ್ ಖರೀದಿದಾರ ಅಪ್ಲಿಕೇಶನ್‌ಗಳಿಂದ ಸಕ್ರಿಯಗೊಳಿಸಲಾಗುತ್ತದೆ.

    ಹಕ್ಕು ನಿರಾಕರಣೆ: ONDC ಯಾವುದೇ ಖರೀದಿದಾರ ಅಪ್ಲಿಕೇಶನ್ ಅನ್ನು ಅನುಮೋದಿಸುವುದಿಲ್ಲ. ಬ್ರಾಂಡ್‌ಗಳು/ಕೊಳ್ಳುವವರ ಅಪ್ಲಿಕೇಶನ್‌ಗಳ ಕ್ರಮವು ಯಾದೃಚ್ಛಿಕವಾಗಿದೆ ಮತ್ತು ಯಾವುದೇ ನಿರ್ದಿಷ್ಟ ಕ್ರಮದಲ್ಲಿಲ್ಲ. ಬ್ರ್ಯಾಂಡಿಂಗ್ ಮತ್ತು ಲೋಗೋಗಳು ಆಯಾ ನೆಟ್‌ವರ್ಕ್ ಭಾಗವಹಿಸುವವರ ಒಡೆತನದಲ್ಲಿದೆ ಮತ್ತು ONDC ಯಿಂದ ಸೀಮಿತ, ವರ್ಗಾವಣೆ ಮಾಡಲಾಗದ ಪರವಾನಗಿ ಅಡಿಯಲ್ಲಿ ಬಳಸುತ್ತದೆ. ಈ ಖರೀದಿದಾರ ಅಪ್ಲಿಕೇಶನ್‌ಗಳ ಮೂಲಕ ಯಾರಾದರೂ ಮಾಡಿದ ಯಾವುದೇ ವಹಿವಾಟಿಗೆ ONDC ಜಾವಾಬ್ದಾರವಾಗಿಲ್ಲ ಮತ್ತು ಅಂತಹ ವಹಿವಾಟುಗಳು, ಅಪ್ಲಿಕೇಶನ್ ಅಥವಾ ಅವರ ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿಬಂಧನೆಗಳು ಅಥವಾ ಯಾವುದೇ ಪ್ರಾತಿನಿಧ್ಯಗಳು ಅಥವಾ ವಾರಂಟಿಗಳನ್ನು ಸಹ ನೀಡುವುದಿಲ್ಲ.

    ಮರುನಿರ್ದೇಶಿಸಲಾಗುತ್ತಿದೆ paytm.com

    ಇದಕ್ಕೆ ೧೦ ಸೆಕೆಂಡುಗಳಷ್ಟು ಸಮಯ ಬೇಕಾಗಬಹುದು